ನಮ್ಮ ಮಕ್ಕಳು 1969ರ ಒಂದು ಕನ್ನಡ ಚಲನಚಿತ್ರ. ಇದನ್ನು ಆರ್. ನಾಗೇಂದ್ರರಾವ್ ನಿರ್ದೇಶಿಸಿದ್ದಾರೆ ಮತ್ತು ಹರಿಣಿ ನಿರ್ಮಾಣ ಮಾಡಿದ್ದಾರೆ. ಚಲನಚಿತ್ರದಲ್ಲಿ ಮುಖ್ಯ ಪಾತ್ರಗಳಲ್ಲಿ ಚಂದ್ರಶೇಖರ್, ಕೆ ಎಸ್ ಅಶ್ವಥ್, ಪಂಡರೀಬಾಯಿ, ಕೆ ಎಂ ಜಯಶ್ರೀ ಮತ್ತು ಅಮರ್‌ನಾಥ್ ನಟಿಸಿದ್ದಾರೆ. ಈ ಚಿತ್ರಕ್ಕೆ ವಿಜಯಭಾಸ್ಕರ್ ಸಂಗೀತ ನೀಡಿದ್ದಾರೆ. == ಪಾತ್ರವರ್ಗ == == ಪ್ರಶಸ್ತಿಗಳು == ಈ ಚಲನಚಿತ್ರವು ಫಿಲ್ಮ್‌ಫೇರ್ ಅತ್ಯುತ್ತಮ ಕನ್ನಡ ಚಲನಚಿತ್ರ ಪ್ರಶಸ್ತಿಯನ್ನು ಗೆದ್ದಿತು. == ಧ್ವನಿವಾಹಿನಿ == ಸಂಗೀತವನ್ನು ವಿಜಯಭಾಸ್ಕರ್ ಸಂಯೋಜಿಸಿದ್ದರು. ಎಲ್ಲ ಹಾಡುಗಳನ್ನು ಎಸ್. ಜಾನಕಿ ಹಾಡಿದ್ದರು. ಇದು ಮಹತ್ವದ ವಿಷಯವಾಗಿದೆ. == ಉಲ್ಲೇಖಗಳು == == ಹೊರಗಿನ ಕೊಂಡಿಗಳು == ನಮ್ಮ ಮಕ್ಕಳು @ ಐ ಎಮ್ ಡಿ ಬಿ